ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies
ಚಾಲೆಂಜಿಂಗ್ ಸ್ಟಾರ್ ದರ್ಶನ , ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್. ಇಲ್ಲಿವರೆಗೂ ೫೩ ಸಿನಿಮಾಗಳನ್ನ ಕೊಟ್ಟಿರೋ ದರ್ಶನ ರ ಸಿನಿಮಾ ಜರ್ನಿ ಯಲ್ಲಿ ಎಷ್ಟೋ ಸೂಪರ್ ಹಿಟ್ ಸಿನಿಮಾ ಗಳಿವೆ, ಬ್ಲಾಕ್ ಬಸ್ಟರ್ ಮತ್ತು ಫ್ಲಾಪ್ ಗಳಿವೆ ಆದರೆ ದರ್ಶನ್ ಕೆರಿಯರ್ ನ ಮೊದಲ ಫ್ಲಾಪ್ ಮತ್ತು ಮೊದಲ ಬ್ಲಾಕ್ ಬಸ್ಟರ್ ಯಾವ್ದು. ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ದರ್ಶನ ಆಗಿನ ಯುವ ಪೀಳಿಗೆಯ ನಟರಲ್ಲಿ ಅತ್ಯಂತ ಭರವಸೆ ಮೂಡಿಸಿದ್ದರು. ಮೆಜೆಸ್ಟಿಕ್ ಚಿತ್ರದಲ್ಲಿನ ನಟನೆ ಅಭಿಮಾನಿ ಬಳಗವನ್ನ ಹುಟ್ಟು ಹಾಕಿತ್ತು ಆದರೆ " ನಿನಗೋಸ್ಕರ " ದರ್ಶನ ಕೆರಿಯರ್ ನ ಮೊದಲ ಫ್ಲಾಪ್ ಸಿನಿಮಾ ಆಗಿತ್ತು , ಈ ಚಿತ್ರ ಫ್ಲಾಪ್ ಆದಾಗ ಗಾಂಧಿನಗರದಲ್ಲಿ ನಕ್ಕು ಗುಸು ಗುಸು ಮಾತಾಡಿದವರೇ ಹೆಚ್ಚು. ಆಗ ಜೋಗಿ ಪ್ರೇಮ್ ನಿರ್ದೇಶನದ "ಕರಿಯ" ಚಿತ್ರದ ಮೂಲಕ ತಾನು ಮತ್ತೆ ಮೈ ಕೊಡವಿ ಎದ್ದು ನಿಂತ ದರ್ಶನ, ತನ್ನದೇ ಮ್ಯಾನರಿಸಂ ಮತ್ತು ಬಾಡಿ ಲ್ಯಾಂಗ್ವೇಜ್ ನಿಂದ ಮನೆ ಮಾತಾದರು. ಕರಿಯ ದರ್ಶನ ರ ಸಿನಿಮಾ ಕೆರಿಯರ್ ನಲ್ಲಿ ಮೊದಲ ಬ್ಲಾಕ್ ಬಸ್ಟರ್ ಆಗಿದೆ. ಪುಟಾಣಿಗಳಿಂದ ಹಿಡಿದು ಮುದುಕರವರೆಗೂ ಅತೀ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ದರ್ಶನ ಅಲ್ಲಿಂದ ಇಲ್ಲಿವರೆಗೂ ಹಲವಾರು ಹಿಟ್ ಸೂಪರ್ ಹಿಟ್ಗಳನ್ನ ಕನ್ನಡದ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದಾರೆ, ಮುಂದಿನ ರಾಬರ್ಟ್ ಚಿತ್ರ ಇಲ್ಲಿವರೆಗಿನ ಎಲ್ಲ ದಾಖಲೆಗಳನ್ನ ಹಿಂದಿಕ್ಕಿ ದರ್ಶನ ಕನ್ನಡ ಪ್ರೇಸ್ಖಕರನ್ನ ಸದಾ ರಂಜಿಸಲಿ ಎಂದು ಸಿನಿಮಾ ಮೋಕ್ಟ್ರೈಲ್ ತಂಡ ಆಶಿಸುತ್ತದೆ.
Darshan earned the title of Challenging Star from his Mass roles in films. In nearly two decades of cinematic life, he has acted in more than 53 films and entertained Kannadigas. Please check the video for Darshan Carrier's first Flop and Hit Movies. #Darshan #DarshanHitAndFlopMovies #DarshanBoxOfficeCollection #Dboss #darshanfans #dbossfans #challengingstardarshan Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ