ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Kichcha Sudeepa Upcoming Movie Phantom set to go on the floors in Hyderabad II ಭರ್ಜರಿ ಸೆಟ್ ಗಳಲ್ಲಿ "ಫ್ಯಾಂಟಮ್" | ಕಿಚ್ಚ ಸುದೀಪ

ಇಮೇಜ್
ಭರ್ಜರಿ ಸೆಟ್ ಗಳಲ್ಲಿ "ಫ್ಯಾಂಟಮ್"  | ಕಿಚ್ಚ ಸುದೀಪ ಫ್ಯಾಂಟಮ್  ಕನ್ನಡ ಮಟ್ಟಿಗೆ ಬಲು ಜೋರಾಗೆ ಸಡ್ಡು  ಮಾಡಿ  ಶುರುವಾಗಿದ್ದ ಸಿನಿಮಾ, ಕಿಚ್ಚ ಸುದೀಪ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ಮತ್ತು ಜಾಕ್ ಮಂಜು ನಿರ್ಮಾಣದ ಫ್ಯಾಂಟಮ್  ಈಗ ಮತ್ತೆ ಸುದ್ದಿಯಲ್ಲಿದೆ , ಹೈದೆರಾಬಾದ ನ ಅನ್ನಪೂರ್ನ್ಬ ಸ್ಟುಡಿಯೋ ದಲ್ಲಿ ಅತೀ ಹೆಚ್ಚು ಬಜೆಟ್ ನಲ್ಲಿ ಸೆಟ್ ಒಂದನ್ನ ತಯಾರು ಮಾಡಲಾಗ್ತಿದೆ ಸುಮಾರು ೧೫೦ ಕ್ಕೂ ಹೆಚ್ಚು ಜನ ಇದಕ್ಕೆ ಕೆಲಸ ಮಾಡ್ತಾ ಇದಾರೆ ,ದೊಡ್ಡ ಕಾಡೊಂದನ್ನ  ಇಲ್ಲಿ ನಿರ್ಮಿಸಲಾಗುತ್ತಿದೆ,  ಸದ್ಯದ ಕಾವಿಡ್ ಪರಿಸ್ಥಿತಿಯನ್ನ ಅರಿತುಕೊಂಡು ಸ್ಥಳದಲೆ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನ  ಮಾಡಿಕೊಂಡು ಕೆಲಸ ಶೀಘ್ರಗತಿಯಲ್ಲಿ ಮುನ್ನಡೆಯುತ್ತಿದೆ. KGF ನ ಕಲಾ ನಿರ್ದೇಶಕ ಶಿವಕುಮಾರ್ ಇಲ್ಲಿ ಮತ್ತೆ  ತಮ್ಮ ಕೈಚಳಕವನ್ನ ತೋರಿಸಲಿದ್ದಾರೆ.  ಇನ್ನು ಸ್ವಲ್ಪ ದಿನಗಳಲ್ಲೇ ಸೆಟ್ ಕೆಲಸ ಮುಗಿದು ಚಿತ್ರ ತಂಡ ಶೂಟಿಂಗ್ ಆರಂಭಿಸಲಿದೆ , ಸಿನಿಮಾ ದಲ್ಲಿ ಕಿಚ್ಚ ಸುದೀಪ್ ಅವರು h ೨ ಕ್ಕಿಂತ ಹೆಚ್ಚು ಗೆಟ್ ಅಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಎಲ್ಲ ಗೆಟ್ಅಪ್ ಗಳಿಗೂ ಅದರದೇ ಆದ ಸೆಟ್ ಬ್ಯಾಕ್ಡ್ರಾಪ್ ಗಳಿರುತ್ತವೆ ಎಂದು ನಿರ್ದೇಶಕ ಅನೂಪ್ ಭಂಡಾರಿ  ಹೇಳಿಕೊಂಡಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ರಸದೌತಣ ಗ್ಯಾರಂಟಿ. ಸದ್ಯದ ವಾತಾವರಣ ತಿಳಿಯಾಗಿ ಫ್ಯಾಂಟಮ್ ನೇರ ಚಿತ್ರಮಂದಿರಕ್...

Nam Gani Bcom Pass I Director Abhishek Shetty Announces His Next Film GAJANANA AND GANG II ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್

ಇಮೇಜ್
ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್ An Exclusive update from Nam Gani Bcom Pass director Abhishek Shetty announcing there next film GAJANANA AND GANG are all set for shooting, But the team is waiting for the present COVID-19 situation to settle down. ನಮ ಗಣಿ ಬಿಕಾಂ ಪಾಸ್, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ನ ನೀವು ಎಷ್ಟು ಜನ ಥೀಯೇಟರ್ ನಲ್ಲಿ ನೋಡಿದೀರೋ ಗೊತ್ತಿಲ್ಲ, ಆದರೆ ಅಮೆಜಾನ್ ಪ್ರೈಮ್ ಅಲ್ಲಿ ಬಂದಮೇಲೆ ಈ ಸಿನಿಮಾ ತಂಡದ ಅದೃಷ್ಟ ವೇ ಬದಲಾಯ್ತು , ಲೊಕ್ಡೌನ್ ಟೈಮ್ಹ ಅಲ್ಲಿ ಕನ್ನಡ ವೀಕ್ಷಕರು ಅತೀ ಹೆಚ್ಚು ನೋಡಿದ ಹತ್ತು ಸಿನೆಮಾಗಳಲ್ಲಿ ಇದೂ ಕೂಡ ಒಂದು. ಸಿನಿಮಾ ನೋಡಿದ ಎಲ್ಲರಿಂದ ಪ್ರಶಂಸೆಗಳ ಮಹಾಪೂರವೇ ಹರಿದಿತ್ತು, ಹೆಚ್ಚು ಕಮ್ಮಿ ಹೊಸಬರೇ ಕಷ್ಟ ಪಟ್ಟು ಸೃಷ್ಟಿಸಿದ ಈ ಚಿತ್ರ ಥೀಯೇಟರ್ ನಲ್ಲಿ ಅಷ್ಟು ಯಶಸ್ಸು ಕಾಣದೆ ಇನ್ನೇನು ಸಿನಿಮಾ ಕಾಯ್ಯಿಂದ ಬಿಡಿಸಿ ಕಳೆದುಹೋದ ಮಗುವಿನಂತಾಗಿದ್ದಾಗ ಅಮೆಜಾನ್ ಪ್ರೈಮ್ ಅನ್ನೋ ಆಪ್ತ ಮಿತ್ರ ಈ ತಂಡದ ಕೈ ಹಿಡಿದಿದ್ದ. ಅಷ್ಟಕ್ಕೂ ಒಳ್ಳೆ ಎಫರ್ಟ್ ಮತ್ತು ಟೀಮ್ ವರ್ಕ್ ಇರೋ ಸಿನಿಮಾ ಎಂದೂ ಸೋಲಲ್ಲ ಅನ್ನೋದಕ್ಕೆ ಇದೆ ಸಾಕ್ಷಿ. ಚಿತ್ರದ ನಾಯಕ ಮತ್ತು ನಿರ್ದೇಶಕ ಅಭಿಷೇಕ್ ಶೆಟ್ಟಿ ಸಿನಿಮಾ ಮೋಕ್ಟ್ರೈಲ್ ತಂಡ ದ ಮೂಲಕ ತಮ್ಮ ಚಿತ್ರದ ಯಶಸ್ಸಿನ ಬಗ್ಗೆ ಮನಸಿನ ಅನಿಸಿಕೆಗಳನ್ನ ಹೇಳಿಕೊಂ...

Sandesh Productions Presents SriKrishna@gmail com And Harikathe Alla Girikathe.

ಇಮೇಜ್
ಶ್ರೀಕೃಷ್ಣ ನ G Mail" ನಲ್ಲಿ "ಗಿರಿ ಕಥೆ Sandesh Productions Presents SriKrishna@gmail com And Harikathe Alla Girikathe. ಕೋವಿಡ್ ೧೯ ಅನ್ನೋ ಮಹಾ ಮಾರಿ ಸುಮಾರು ಮೂರು ನಾಲ್ಕು ತಿಂಗಳುಗಳಿಂದ ದೇಶದ ಜನತೆಯ ನಿದ್ದೆ ಕೆಡಿಸಿದೆ, ಅದರ ಹೊಡೆತಕ್ಕೆ ಸಿಲುಕಿದ ಹಲವಾರು ಉದ್ಯಮಗಳಲ್ಲಿ ಸಿನಿಮಾ ರಂಗವು ಒಂದು, ನಮ್ಮ ಸ್ಯಾಂಡಲ್ವುಡ್ ನ ಎಲ್ಲ ಕೆಲ್ಸಗಳು ಮಾರ್ಚ್ ನಲ್ಲೆ ನಿಂತು ಹೋಗಿದ್ದವು. ಈಗ ಸರ್ಕಾರದ ಅನುಮತಿಯ ಮೇರೆಗೆ ಚಿತ್ರೀಕರಣಗಳು ಶುರುವಾಗಿದೆ, ಕನ್ನಡ ಚಿತ್ರೋದ್ಯಮಕ್ಕೆ ರೆಕ್ಕೆ ಬಂದಂತಾಗಿದೆ. ಒಂದೊಂದೇ ಚಿತ್ರಗಳು ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿ ನಿಂತಿದೆ , ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ತನ್ನ ಎರಡು ಚಿತ್ರಗಳ ಮುಹೂರ್ತವನ್ನು ಸಾಲಾಗಿ ಮುಗಿಸಿಕೊಂಡಿದೆ ,ರಿಷಬ್ ಶೆಟ್ಟಿ ನಾಯಕನಾಗಿ ಗಿರಿ ನಿರ್ದೇಶನದಲ್ಲಿ "ಹರಿ ಕಥೆ ಅಲ್ಲ ಗಿರಿ ಕಥೆ" ಮತ್ತು ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಾಗಶೇಖರ್ ನಿರ್ದೇಶನದಲ್ಲಿ "ಶ್ರೀಕೃಷ್ಣ@ಜಿಮೈಲ್.ಕಾಮ್" ಎಂಬ ಎರಡು ಕ್ಯಾಟಿಚ್ಯ್ ಟೈಟಲ್ ಗಳಿರುವ ಸಿನಿಮಾ , ಎರಡು ಚಿತ್ರಗಳನ್ನ ಒಟ್ಟಿಗೆ ಶುರು ಮಾಡಲು ಹೊರಟಿರುವ ನಿರ್ಮಾಪಕ ಸಂದೇಶ್ ನಾಗರಾಜ್ ಕನ್ನಡ ಸಿನಿಮಾ ರಂಗ ಮತ್ತೆ ಪುಟಿದೇಳುವ ಭರವಸೆಯನ್ನ ಎಲ್ಲರಲ್ಲೂ ಮೂಡಿಸಿದ್ದಾರೆ, ಈ ಎರಡು ಚಿತ್ರಗಳಿಗೆ ಮತ್ತು ನಿರ್ಮಾಪಕರಿಗೆ ಸಿನಿಮಾ ಮೋಕ್ಟ್ರೈಲ್ ತಂಡದಿಂದ ಎಲ್ಲ ದಿ ಬ...

Rebel Star Ambarish 68th Birthday Tribute ರೆಬೆಲ್ ಸ್ಟಾರ್ ಅಂಬರೀಶ್ 68 ನೇ ಹುಟ್ಟುಹಬ್ಬದ ಕೊಡುಗೆ

ಇಮೇಜ್
Rebel Star Ambrish 68th Birthday Tribute ರೆಬೆಲ್ ಸ್ಟಾರ್ ಅಂಬರೀಶ್ 68 ನೇ ಹುಟ್ಟುಹಬ್ಬದ ಕೊಡುಗೆ #Ambrish #Ambarish #RebelStarAmbrish #KannadaLatest Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

Rakshit Shetty Birthday Special I 777 Charlie

ಇಮೇಜ್
Rakshit Shetty Birthday Special I 777 Charlie #Rakshit Shetty #HappyBirthdayRakshitShetty #HBDRakshitshetty #777Charlie #Avane Srimannarayana #LifeOfDharma Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

Kaddipudi 7 Years Celebration Shivarajkumar Duniya Suri

ಇಮೇಜ್
Kaddipudi 7 Years Celebration Shivarajkumar Duniya Suri ಸೂರಿ ಶಿವು ಕಾಂಬಿನೇಷನ್ ನ "ಕಡ್ಡಿ ಪುಡಿ" ಗೆ 7 ವರ್ಷಗಳು #kaddipudi #duniyasuri #shivarajkumar #drshivarajkumar Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

Love Mocktail 2 Unveiling The First Look Soon

ಇಮೇಜ್
Love Mocktail 2 Unveiling The First Look Soon #lovemocktail #darlingkrishna #milananagaraj #raghudixit Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

The new Avatar of Bhajrangi Loki [Saurav Lokesh]

ಇಮೇಜ್
The new Avatar of Bhajrangi Loki [Saurav Lokesh] II ಭಜರಂಗಿ ಲೋಕಿ ಯ ಹೊಸ ಅವತಾರ. https://www.youtube.com/channel/UC5A9fL_Eu-foNtFLaeUczmQ?view_as=subscriber

Exclusive Interview With FAMILY PACK Movie Actor Likith Shetty II PRK Productions

ಇಮೇಜ್
Presenting you with the exclusive interview with Likith Shetty from Family Pack movie. Giving us information about how Family Pack movie started and how they approached PRK Productions. https://www.youtube.com/channel/UC5A9fL_Eu-foNtFLaeUczmQ?view_as=subscriber