Sandesh Productions Presents SriKrishna@gmail com And Harikathe Alla Girikathe.

ಶ್ರೀಕೃಷ್ಣ ನ G Mail" ನಲ್ಲಿ "ಗಿರಿ ಕಥೆ
Sandesh Productions Presents SriKrishna@gmail com And Harikathe Alla Girikathe.

ಕೋವಿಡ್ ೧೯ ಅನ್ನೋ ಮಹಾ ಮಾರಿ ಸುಮಾರು ಮೂರು ನಾಲ್ಕು ತಿಂಗಳುಗಳಿಂದ ದೇಶದ ಜನತೆಯ ನಿದ್ದೆ ಕೆಡಿಸಿದೆ, ಅದರ ಹೊಡೆತಕ್ಕೆ ಸಿಲುಕಿದ ಹಲವಾರು ಉದ್ಯಮಗಳಲ್ಲಿ ಸಿನಿಮಾ ರಂಗವು ಒಂದು, ನಮ್ಮ ಸ್ಯಾಂಡಲ್ವುಡ್ ನ ಎಲ್ಲ ಕೆಲ್ಸಗಳು ಮಾರ್ಚ್ ನಲ್ಲೆ ನಿಂತು ಹೋಗಿದ್ದವು. ಈಗ ಸರ್ಕಾರದ ಅನುಮತಿಯ ಮೇರೆಗೆ ಚಿತ್ರೀಕರಣಗಳು ಶುರುವಾಗಿದೆ, ಕನ್ನಡ ಚಿತ್ರೋದ್ಯಮಕ್ಕೆ ರೆಕ್ಕೆ ಬಂದಂತಾಗಿದೆ. ಒಂದೊಂದೇ ಚಿತ್ರಗಳು ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿ ನಿಂತಿದೆ , ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ತನ್ನ ಎರಡು ಚಿತ್ರಗಳ ಮುಹೂರ್ತವನ್ನು ಸಾಲಾಗಿ ಮುಗಿಸಿಕೊಂಡಿದೆ ,ರಿಷಬ್ ಶೆಟ್ಟಿ ನಾಯಕನಾಗಿ ಗಿರಿ ನಿರ್ದೇಶನದಲ್ಲಿ "ಹರಿ ಕಥೆ ಅಲ್ಲ ಗಿರಿ ಕಥೆ" ಮತ್ತು ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಾಗಶೇಖರ್ ನಿರ್ದೇಶನದಲ್ಲಿ "ಶ್ರೀಕೃಷ್ಣ@ಜಿಮೈಲ್.ಕಾಮ್" ಎಂಬ ಎರಡು ಕ್ಯಾಟಿಚ್ಯ್ ಟೈಟಲ್ ಗಳಿರುವ ಸಿನಿಮಾ , ಎರಡು ಚಿತ್ರಗಳನ್ನ ಒಟ್ಟಿಗೆ ಶುರು ಮಾಡಲು ಹೊರಟಿರುವ ನಿರ್ಮಾಪಕ ಸಂದೇಶ್ ನಾಗರಾಜ್ ಕನ್ನಡ ಸಿನಿಮಾ ರಂಗ ಮತ್ತೆ ಪುಟಿದೇಳುವ ಭರವಸೆಯನ್ನ ಎಲ್ಲರಲ್ಲೂ ಮೂಡಿಸಿದ್ದಾರೆ, ಈ ಎರಡು ಚಿತ್ರಗಳಿಗೆ ಮತ್ತು ನಿರ್ಮಾಪಕರಿಗೆ ಸಿನಿಮಾ ಮೋಕ್ಟ್ರೈಲ್ ತಂಡದಿಂದ ಎಲ್ಲ ದಿ ಬೆಸ್ಟ್.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Kaddipudi 7 Years Celebration Shivarajkumar Duniya Suri

Nam Gani Bcom Pass I Director Abhishek Shetty Announces His Next Film GAJANANA AND GANG II ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್