Kichcha Sudeepa Upcoming Movie Phantom set to go on the floors in Hyderabad II ಭರ್ಜರಿ ಸೆಟ್ ಗಳಲ್ಲಿ "ಫ್ಯಾಂಟಮ್" | ಕಿಚ್ಚ ಸುದೀಪ


ಭರ್ಜರಿ ಸೆಟ್ ಗಳಲ್ಲಿ "ಫ್ಯಾಂಟಮ್"  | ಕಿಚ್ಚ ಸುದೀಪ

ಫ್ಯಾಂಟಮ್  ಕನ್ನಡ ಮಟ್ಟಿಗೆ ಬಲು ಜೋರಾಗೆ ಸಡ್ಡು  ಮಾಡಿ  ಶುರುವಾಗಿದ್ದ ಸಿನಿಮಾ, ಕಿಚ್ಚ ಸುದೀಪ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ಮತ್ತು ಜಾಕ್ ಮಂಜು ನಿರ್ಮಾಣದ ಫ್ಯಾಂಟಮ್  ಈಗ ಮತ್ತೆ ಸುದ್ದಿಯಲ್ಲಿದೆ , ಹೈದೆರಾಬಾದ ನ ಅನ್ನಪೂರ್ನ್ಬ ಸ್ಟುಡಿಯೋ ದಲ್ಲಿ ಅತೀ ಹೆಚ್ಚು ಬಜೆಟ್ ನಲ್ಲಿ ಸೆಟ್ ಒಂದನ್ನ ತಯಾರು ಮಾಡಲಾಗ್ತಿದೆ ಸುಮಾರು ೧೫೦ ಕ್ಕೂ ಹೆಚ್ಚು ಜನ ಇದಕ್ಕೆ ಕೆಲಸ ಮಾಡ್ತಾ ಇದಾರೆ ,ದೊಡ್ಡ ಕಾಡೊಂದನ್ನ  ಇಲ್ಲಿ ನಿರ್ಮಿಸಲಾಗುತ್ತಿದೆ,  ಸದ್ಯದ ಕಾವಿಡ್ ಪರಿಸ್ಥಿತಿಯನ್ನ ಅರಿತುಕೊಂಡು ಸ್ಥಳದಲೆ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನ  ಮಾಡಿಕೊಂಡು ಕೆಲಸ ಶೀಘ್ರಗತಿಯಲ್ಲಿ ಮುನ್ನಡೆಯುತ್ತಿದೆ. KGF ನ ಕಲಾ ನಿರ್ದೇಶಕ ಶಿವಕುಮಾರ್ ಇಲ್ಲಿ ಮತ್ತೆ  ತಮ್ಮ ಕೈಚಳಕವನ್ನ ತೋರಿಸಲಿದ್ದಾರೆ.  ಇನ್ನು ಸ್ವಲ್ಪ ದಿನಗಳಲ್ಲೇ ಸೆಟ್ ಕೆಲಸ ಮುಗಿದು ಚಿತ್ರ ತಂಡ ಶೂಟಿಂಗ್ ಆರಂಭಿಸಲಿದೆ , ಸಿನಿಮಾ ದಲ್ಲಿ ಕಿಚ್ಚ ಸುದೀಪ್ ಅವರು h ೨ ಕ್ಕಿಂತ ಹೆಚ್ಚು ಗೆಟ್ ಅಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಎಲ್ಲ ಗೆಟ್ಅಪ್ ಗಳಿಗೂ ಅದರದೇ ಆದ ಸೆಟ್ ಬ್ಯಾಕ್ಡ್ರಾಪ್ ಗಳಿರುತ್ತವೆ ಎಂದು ನಿರ್ದೇಶಕ ಅನೂಪ್ ಭಂಡಾರಿ  ಹೇಳಿಕೊಂಡಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ರಸದೌತಣ ಗ್ಯಾರಂಟಿ. ಸದ್ಯದ ವಾತಾವರಣ ತಿಳಿಯಾಗಿ ಫ್ಯಾಂಟಮ್ ನೇರ ಚಿತ್ರಮಂದಿರಕ್ಕೆ ಬರಲಿ ಎಂದು ಸಿನಿಮಾ ಮೋಕ್ಟ್ರೈಲ್ ತಂಡ ಆಶಿಸಿತ್ತದೆ.




Phantom movie team has opted for Annapurna Studios in Hyderabad since they dint find huge floors in Karnataka. The forest sets are being made on these floors. Around 80 percent of the work is completed and the remaining work is expected to be over within a few days and Kichcha Sudeep as agreed to participate in the shooting. Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.

Kaddipudi 7 Years Celebration Shivarajkumar Duniya Suri