Dr Rajkumar Rare Video Of Phone Conversation II ಅಣ್ಣಾವ್ರು ಅಭಿಮಾನಿಗಳನ್ನ ದೇವರು ಎಂದ ಕ್ಷಣ
ವರನಟ ಡಾಕ್ಟರ್ ರಾಜಕುಮಾರ್ , ಕರುನಾಡಿಗೆ ದಕ್ಕಿದ ಅಮೂಲ್ಯ ರತ್ನಗಳಲ್ಲೊಂದು.. ನಟನೆ ಮತ್ತು ವ್ಯಕ್ತಿತ್ವ ಎರಡರಲ್ಲೂ ವಜ್ರ ಸಮಾನ.ನಮ್ಮ ನಿಮ್ಮೆಲ್ಲರ ಮನಸಿನೊಳಗೆ ಬಲವಾಗಿ ಬೇರೂರಿವುವ ಮೇರು ನಟ ,ತಮ್ಮ ಬಾಲ್ಯದ ಬದುಕಿನ ಅಮೂಲ್ಯ ಕ್ಷಣಗಳನ್ನ ಟೆಲಿಫೋನ್ ಸಂಭಾಷಣೆಯಲ್ಲಿ ಆತ್ಮೀಯರೊಡನೆ ನೆನಪಿಸಿ ಕೊಳ್ಳುತ್ತಾ ಜೊತೆಗೆ ಮೊದಲ ಬಾರಿಗೆ ಅಭಿಮಾನಿಗಳನ್ನ ದೇವರು ಎಂದು ಕರೆದ ಆ ಕ್ಷಣವನ್ನ ಮೆಲುಕು ಹಾಕುತ್ತ ಮಾತನಾಡುತ್ತಿರುವ ವಿಡಿಯೋ ಇಲ್ಲಿದೆ. ಬಹಳ ಅಪರೂಪದ ಈ ವಿಡಿಯೋ ನಿಮ್ಮಲ್ಲಿ ವರನಟ ನ ಬಗ್ಗೆ ಇನ್ನು ಹೆಚ್ಚು ಗೌರವ ಮೂಡಿಸುವುದು ಖಚಿತ.
ಕನ್ನಡ , ಸರಳತೆ, ಸಿನಿಮಾ ಮತ್ತು ಅಭಿಮಾನಿಗಳ ಎದೆಯಲ್ಲಿ ಶತ ಶತ ಮಾನಗಳವರೆಗೂ ಸದಾ ರಾರಾಜಿಸುವ ಎಕಯ್ಕ ಹೆಸರು ರಾಜ್ಕುಮಾರ್ ಇಂಥ ಹ ಅದ್ಬುತ ವ್ಯಕ್ತಿ ನಟಿಸಿ - ಬದುಕು ಕಲಿಸಿ ಹೋದ ಮಾರ್ಗದಲ್ಲಿ ಮುಂದಿನ ಯುವ ಪೀಳಿಗೆಯ ಸಿನಿಮಾ ಪಯಣ ಸಾಗಲಿ ಎನ್ನುವುದೇ ಸಿನಿಮಾ ಮೋಕ್ಟ್ರೈಲ್ ತಂಡದ ಆಶಯ.
Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!!
Subscribe to Cinema Mocktail today.
#CinemaMocktail
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ