Golden Star Ganesh Birthday Special II Sakath II Rap Motion Poster

Director Suni comes up with Rap Motion Poster of Sakath on Golden Star Ganesh's Birthday and Special note by Golden Star Ganesh to the Fans. #goldenstarganesh #happybirthday #sakath #simplesuni

ಸಕತ್ , ಗೋಲ್ಡನ್ ಸ್ಟಾರ್ ಗಣೇಶ್ ರ ಮುಂದಿನ ಚಿತ್ರ , ಚಮಕ್ ನಂತರ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಜೊತೆಯಾಗಿ ಮತ್ತೆ ಸಖತ್ತಾಗೆ ಚಮಕ್ ಕೊಡೋದಕ್ಕೆ  ರೆಡಿ ಆಗಿದ್ದಾರೆ , ಈ ಬಾರಿ ಸ್ವಲ್ಪ ಜೋರಾಗೆ ಅಬ್ಬರ ಎಬ್ಬಸಿರೋ ಸುನಿ ಮತ್ತು ಅವರ ತಂಡ  ಗಣೇಶ್ ಹುಟ್ಟುಹಬ್ಬಕ್ಕೆ ಸಕ್ಕತ್ತಾಗೆ  ಒಂದು ರಾಪ್ ಸಾಂಗ್ ನ ಬಿಡುಗಡೆ ಮಾಡಿದ್ದಾರೆ. 

ಈ ವರ್ಷ ಎಂದಿನಂತಿಲ್ಲ ನಲಿವಿಗಿಂತ ನೋವೇ ಜಾಸ್ತಿ ಹಾಗಾಗಿ ತಮ್ಮ ಜನುಮದಿನಕ್ಕೆ ಅಭಿಮಾನಿಗಳು ಯಾರೂ ಕೂಡ ಊರು ಪರ ಊರುಗಳಿಂದ ಬರುವ ಪ್ರಯತ್ನ ಮಾಡದೆ ಇರುವಲ್ಲೇ ನನ್ನನ್ನ ಹರಸಿ ಮತ್ತು ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಅವರ ಅಪ್ಪಟ ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ಇಳಿ  ವಯಸ್ಸಿನ  ಹಿರಿಯರೆಲ್ಲರ  ಅಚ್ಚುಮೆಚ್ಚಿನ ಗೋಲ್ಡನ್ ಸ್ಟಾರ್ ಗೆ ಸಿನಿಮಾ ಮೋಕ್ಟ್ರೈಲ್ ತಂಡದಿಂದ ಹ್ಯಾಪಿ ಬರ್ತ್ಡೇ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Kaddipudi 7 Years Celebration Shivarajkumar Duniya Suri

Nam Gani Bcom Pass I Director Abhishek Shetty Announces His Next Film GAJANANA AND GANG II ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್