Presenting the Official logo of All Kerala Rakshit Shetty Fans and Welfare Association State Committee
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗೆ ಈ ಕೇರಳದಲ್ಲೂ ಈಗ ಫ್ಯಾನ್ಸ್ ಅಸೋಸಿಯೇಷನ್
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಕರ್ನಾಟಕ ಮಾತ್ರ ಅಲ್ಲ ಕೇರಳದಲ್ಲೂ ಸ್ಟಾರ್ , ಇತ್ತೀಚಿನ ದಿನಗಳಲ್ಲಿ ಮಲಲಿವುಡ್ ಚಿತ್ರ ರಸಿಕರಿಗೂ ಇಷ್ಟ ಆಗ್ತಿರೋ ನಮ್ಮ ಸಿಂಪಲ್ ಸ್ಟಾರ್ ನ ಸಿನೆಮಾಗಳಿಂದ ಕೇರಳದಲ್ಲೇ ಒಂದು ಫ್ಯಾನ್ಸ್ ಅಸೋಸಿಯೇಷನ್ ಶುರು ಆಗಿದೆ, All Kerala Rakshit Shetty Fans and Welfare Association State Committee ಅದರ ಲೋಗೋ ಅಫೀಷಿಯಲ್ ಆಗಿ ಇಂದಷ್ಟೇ ಬಿಡುಗಡೆ ಮಾಡಿದ್ದಾರೆ.
ರಕ್ಜ್ಶಿತ್ ಶೆಟ್ಟಿ ಇಲ್ಲಿ ಅಲ್ಲಿ ಅಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ಎಲ್ಲರನ್ನು ರಂಜಿಸುತ್ತಾ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಅನ್ನೋದು ಸಿನಿಮಾ ಮೋಕ್ಟ್ರೈಲ್ ತಂಡದ ಆಶಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ