Sandalwood's prince Nikhil Kumaraswamy is now producer
ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಈಗ ಚಲನ ಚಿತ್ರ ನಿರ್ಮಾಪಕ , NK ಎಂಟರ್ಟೈನ್ಮೆಂಟ್ ಅನ್ನೋ ಬ್ಯಾನರ್ ನ ಹುಟ್ಟು ಹಾಕಿರುವ ಇವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಸಜ್ಜಾಗಿದ್ದಾರೆ, ಉತ್ತಮ ಕತೆ ಮತ್ತು ಹೊಸ ರೀತಿಯ ಪ್ರಯೋಗಗಳಿಗೆ ತನ್ನ ಪ್ರೊಡಕ್ಷನ್ ಸದಾ ಸಿದ್ದ ಎಂದು ಹೇಳಿಕೊಂಡಿದ್ದಾರೆ, ಕೋರೋಣ ಮಹಾಮಾರಿಯ ಆರ್ಭಟ ಮುಗಿಯುತ್ತಿದ್ದಂತೆ ಸಾದ್ ಖಾನ ನಿರ್ದೇಶನದಲ್ಲಿ ತಮ್ಮ ಪ್ರೊಡಕ್ಷನ್ಚೊ ಕಂಪನಿ ಇಂದ ಚೊಚ್ಚಲ ಸಿನಿಮಾ ವನ್ನ ತೆರೆಗೆ ತರಲು ಎಲ್ಲ ತಯಾರಿ ನಡೆದಿದೆ ಎಂದು ಹೇಳಿಕೊಂಡಿದ್ದಾರೆ, ತಂದೆ ಹೆಚ್ ಡಿ ಕುಮಾರಸ್ವಾಮಿ ನಿರ್ಮಾಪಕರಾಗಿ ಹಲವಾರು ಅತ್ಯತ್ತಮ ಚಿತ್ರಗಳನ್ನ ಕೊಟ್ಟಿದ್ದಾರೆ ಈಗ ತಂದೆಯ ದಾರಿಯಲ್ಲೇ ಮಗ ಹೆಜ್ಜೆ ಇಡುತ್ತೀರೋ ಸಮಯದಲ್ಲಿ ಸಿನಿಮಾ ಮೋಕ್ಟ್ರೈಲ್ ತಂಡ ನಿಖಿಲ್ ಗೆ ಆಲ್ ದಿ ಬೆಸ್ಟ್ ಹೇಳುತ್ತಿದೆ.
#nikhilkumaraswamy #producer #kumaraswamy
Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!!
Subscribe to Cinema Mocktail today.
#CinemaMocktail
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ