Beladingala Bale ಅಂದಿಗೂ ಇಂದಿಗೂ II The Best Classic Love Story Ever Made in Sandalwood
ಬೆಳದಿಂಗಳ ಬಾಲೆ, ೧೯೯೫ ರಲ್ಲಿ ಬಿಡುಗಡೆ ಆದ ಯಂಡಮೂರಿ ವೀರೇಂದ್ರನಾಥ್ ಕಾದಂಬರಿ ಆಧಾರಿತ ಚಿತ್ರ. ಕನ್ನಡ ಡಾ ಯಶಸ್ವಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಬತ್ತಳಿಕೆಯಿಂದ ಬಂಡ ಈ ಸಿನಿಮಾ ೯೦ ರ ದಶಕದ ಅತೀ ಜನಪ್ರಿಯ ಚಿತ್ರಗಳಲ್ಲೊಂದಾಗಿತ್ತು , ಚೆಸ್ ಗ್ರಾಂಡ್ ,ಮಾಸ್ಟರ್ ರೇವಂತ್ ಮತ್ತು ಅನಾಮಿಕ ಹುಡುಗಿಯ ನಡುವಿನ ಒಗಟು,ಪ್ರಶ್ನೆ, ಉತ್ತರ, ಹುಡುಕಾಟದ ಏರಿಳಿತವೇ ಬೆಳದಿಂಗಳ ಬಾಲೆ. ಕನ್ನಡ ಸಿನಿಮಾ ಇತಿಹಾಸದಲ್ಲೇ ಅತೀ ಅಪರೂಪದ ನಿರೂಪಣೆ ಒಳಗೊಂಡ ನೋಡುವ ಪ್ರೇಕ್ಷಕರಲ್ಲಿ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸಿತ್ತು. ಸಿನಿಮಾ ಡಾ ಕಡೆಯ ದೃಶ್ಯದವರೆಗೂ ಬೆಳದಿಂಗಳ ಬಾಲೆಯನ್ನ ಗುಪ್ತವಾಗಿಡುತ್ತ ನಾಯಕ ನ ಒದ್ದಾಟ ಮತ್ತು ಹುಡುಕಾಟಗಳೊಡನೆ ಪ್ರೇಕ್ಷಕರಿಗೆ ಹೊಸ ತೆರನಾದ ಅನುಭವ ನೀಡಿದ್ದ ಚಿತ್ರ, ಚಿತ್ರದ ಹಿನ್ನೆಲೆ ಸಂಗೀತ ಬೆಳದಿಂಗಳ ಬಾಲೆ ಗೆ ಪ್ಲಸ್ ಪಾಯಿಂಟ್ ಬೆಳದಿಂಗಳ ಬಾಲೆ ಗೆ ವಾಯ್ಸ್ ಕೊಟ್ಟ ಮಂಜುಳಾ ಗುರುರಾಜ್ ಗೆ ರಾಜ್ಯ ಪ್ರಶಸ್ತಿ ಕೂಡ ಬಂದಿತ್ತು..ಈ ಸಿನಿಮಾ ಗೆ ದಕ್ಕಿದ ಗೌರವ ಮತ್ತು ಪ್ರಶಸ್ತಿಗಳೆಷ್ಟೋ. ಬೆಳದಿಂಗಳ ಬಾಲೆ ಚಿತ್ರಕ್ಕೆ ಈಗ ಪೂರ್ತಿ ೨೫ ವರ್ಷ ಈಗಲೂ ನೋಡುಗ ಪ್ರೇಕ್ಷಕರಿಗೆ ಅದೇ ಅನುಭವ ಕೊಡುತ್ತದೆ.ಬೆಳದಿಂಗಳ ಬಾಲೆ ೯೦ ರ ದಶಕದ ಜನರೇಶನ್ ನ ಆಲ್ ಟೈಮ್ ಫೇವರಿಟ್ ಅಂದು -ಇಂದಿಗೂ.
ಅಂದಿಗೂ ಇಂದಿಗೂ - Forever and today, Beladingala Baale is a Kannada movie released on 13 Jul 1995. The Best Classic Love Story Ever Made in Sandalwood, directed by Sunil Kumar Desai and featured Ramesh Bhat, Suman Nagarkar, and Anant Nag as lead characters. #BeladingalaBaale #SunilKumarDesai #BestClassicMovie #Sandalwood #AnantNag #RameshBhat #SumanNagarkar Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ