Muthina Haara ಅಂದಿಗೂ ಇಂದಿಗೂ II One of the Best War Drama Movie in Sandalwood

 ಮುತ್ತಿನ ಹಾರ , ವಿಷ್ಣುವರ್ಧನ್ ಸಿನಿಮಾ ಜೀವನದ ಅತ್ತ್ಯತ್ತಮ ಚಿತ್ರಗಳಲ್ಲೊಂದು , ೧೯೯೦ ರಲ್ಲಿ ಬಿಡುಗಡೆ ಆದ ಈ ಸಿನಿಮಾ ರಾಜೇಂದ್ರ ಸಿಂಗ್ ಬಾಬು ಇಂತಹ   ಅಸಾಮಾನ್ಯ ನಿರ್ದೇಶಕ  ಅನ್ನೋದನ್ನ. ಕನ್ನಡ ಚಿತ್ರ ರಂಗಕ್ಕೆ ಸಾರಿ ಹೇಳಿತ್ತು. ಮಡಿಕೇರಿ ಸಿಪಾಯಿ ಅನ್ನೋ ಒಂದು ಹಾಡು ಇಡೀ ದೇಶದ ಇಕ್ಕೆಲೆಗಳಲ್ಲಿದ್ದ  ಕೊಡವರ ನರ ನಾಡಿ  ಹೊಕ್ಕಿತ್ತು.ಮುತ್ತಿನ ಹಾರ ಸಿನಿಮಾ ಕನ್ನಡ ಡಾ  ಪ್ರೇಕ್ಷಕರಿಗೆ ದೇಶ ಭಕ್ತಿ , ಯುದ್ಧ ಮತ್ತು ಸೈನಿಕ ರ ವಯಕ್ತಿಕ  ಜೀವನದ ಅನಾವರಣ ಮಾಡಿತ್ತು. ಇದೆಲ್ಲವನ್ನ ಮೀರಿ ನಿಂತಿದ್ದು ವಿಷ್ಣುವರ್ಧನ್ ಸುಹಾಸಿನಿ ಮತ್ತು ಅಶ್ವಥ್ ರ ಮನಸು ಮುಟ್ಟುವ ನಟನೆ. , ಸಿನಿಮಾ ದಲ್ಲಿ ಹಂಸಲೇಖ ಸಂಯೋಜನೆಯ ಒಂದೊಂದು ಹಾಡುಗಳೂ ಒಂದೊಂದು ಜೋಡಿಸಿದ ಹಾಗಿತ್ತು. ಚಿತ್ರದ ನಾಯಕ ನೇ ಸೈನಿಕ. ವಿಶ್ವ ಯುದ್ಧ , ಪ್ರೇಮ, ಬದುಕು, ಮಗನ ಮೇಲಿನ ಮಮಕಾರ, ನಗು, ಅಳು, ತಂದೆ ತಾಯಿಯರ ತೊಳಲಾಟ ಎಲ್ಲ ಭಾವನೆಗಳೂ ಇಲ್ಲಿ  ನೋಡುಗ ಪ್ರೇಕ್ಷಕನನ್ನ ತುಂಬಾ ದಿನ ಕಾಡಿದ್ದವು.  ರಾಷ್ಟ್ರ ಪ್ರಶಸ್ತಿ , ರಾಜ್ಯ ಪ್ರಶಸ್ತಿ ಪುರಸ್ಕಾರಗಳು ಈ ಸಿನಿಮಾ ಗೆ ದಕ್ಕಿತ್ತು. ಮುತ್ತಿನ ಹಾರ ಚಿತ್ರದ ವಿಶುಅಲ್ಸ್  ಮತ್ತು ಹಿನ್ನೆಲೆ ಸಂಗೀತ ಅಂದು ಕನ್ನಡ ದ ಪ್ರೇಕ್ಷಕರಿಗೆ ಎಲ್ಲಿಲ್ಲದ ಹೊಸ ಅನುಭವ. ಇಂತಹ ಸಿನಿಮಾವನ್ನ ಕನ್ನಡಕ್ಕೆ ನೀಡಿದ ನಿರ್ದೇಶಕರಿಗೆ ದೊಡ್ಡ ಸಲಾಂ. ಮುತ್ತಿನ ಹಾರ ಯುವ ಪ್ರೇಮಿಗಳಿಂದ  ಇಳಿವಯಸ್ಸಿನವರೆಗೂ ಇಷ್ಟ ವಾದ ಸಿನಿಮಾ.  ಮುತ್ತಿನ ಹಾರ ದ ಹಾಡುಗಳು ಮತ್ತು ಸಿನಿಮಾ ಒಂದು ಜನರೇಶನ್ ನ ಫೇವರಿಟ್, ಅಂದಿಗೂ ಇಂದಿಗೂ.




ಅಂದಿಗೂ ಇಂದಿಗೂ - Forever and today, Muthina Haara is one of best War Drama movie of Vishnuvardhan and Suhasini, directed by Rajendra Singh Babu in sandalwood industry. Vishnuvardhan played a soldier who is admitted to an army hospital and meets nurse Suhasini. The couple gets married and turns parents to a baby boy. However, their son later passes away while Vishnuvardhan is captured and tortured by the Chinese. He manages to escape and dies in his motherland. #DrVishnuvardhan #Vishnuvardhan #Suhasini #Muthinahaara #dramamovie #hamsalekha #rajendrasinghbabu Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.

Kaddipudi 7 Years Celebration Shivarajkumar Duniya Suri