Ramaachari ಅಂದಿಗೂ ಇಂದಿಗೂ II One of the Best Musical drama Movie in Sandalwood

 ರಾಮಾಚಾರಿ, ೧೯೯೧ ರಲ್ಲಿ ಬಿಡುಗಡೆ ಆದ ಈ ಸಿನಿಮಾ ಅಂದು ಅತಿ ದೊಡ್ಡ ಇತಿಹಾಸಾನೇ ಬರೆದಿತ್ತು . ರವಿಚಂದ್ರನ್  ಮತ್ತು ಮಾಲಾಶ್ರೀ ಜೋಡಿ  ತೆರೆ ಮೇಲೆ  ಮಾಡಿದ್ದ ಮೋದಿ ಅಂತಾದ್ದು. ದುಬಾರಿ ವೆಚ್ಚದಲ್ಲಿ  ಶಾಂತಿ ಕ್ರಾಂತಿ ಸಿನಿಮಾ ನಿರ್ಮಾಣ ಮಾಡಿ ಆಗಷ್ಟೇ ಸೋಲು ಕಂಡಿದ್ದ  ರವಿಚಂದ್ರನ್ ಗೆ ಗೆಲುವಿನ ದಾರಿ ತೋರಿಸಿತ್ತು ಈ ರಾಮಾಚಾರಿ. ತಮಿಳಿನ  ಚಿನ್ನ ತಂಬಿ ಅನ್ನೋ ಸೂಪರ್ ಹಿಟ್ ಚಿತ್ರ ಕನ್ನಡಲ್ಲಿ ರಾಮಾಚಾರಿ ಆದಾಗ ಚಿತ್ರ ರಂಗದಲ್ಲೊಂದು ಸಂಚಲನ ಮೂಡಿತ್ತು.


 ಡಿ  ರಾಜೇಂದ್ರ ಬಾಬು ಈ ಸಿನಿಮಾ ಡಾ ನಿರ್ದೇಶಕರು,ನಾದ ಬ್ರಹ್ಮ ಹಂಸಲೇಖ ಅವರ ಸಂಗೀತ ಹಲವಾರು ತಲೆಮಾರುಗಳೇ ಕಳೆದರೂ ಇಂದಿಗೂ ಹಚಾ ಹಸಿರಾಗೇ ಇದೆ..ಯಾರಿವಳು ಯಾರಿವಳು ಹಾಡು ಅಂದಿನ ಸೂಪರ್ ಫೇವರಿಟ್. ಈ ಸಿನಿಮಾ ಡ ಸಂಗೀತ ಸಂಯೋಜನೆ ಹಂಸಲೇಖ ಅವರಿಗೆ ಫಿಲಂ ಫಾರ್ ಅವಾರ್ಡ್ ತಂದುಕೊಟ್ಟಿತ್ತು. 


ಶ್ರೀಮಂತ ಮನೆತನದ ೫  ಅಣ್ಣಂದಿರ ಮುದ್ದಿನ ತಂಗಿ ನಂದಿನಿಯ ಬಾಳಲ್ಲಿ ಮುಗ್ದ  ರಾಮಾಚಾರಿ ಬಂದಾಗ ಆಕೆಯ ಬದುಕಲ್ಲಿ ನಡೆಯೋ ಸಾಲು ಸಾಲು ಆಚರಿಗಳು ಈ ರಾಮಾಚಾರಿ, ತಿಳಿಯದೆ ನಾಯಕಿ ಗೆ ತಾಳಿ ಕಟ್ಟಿ ರಾಮಾಚಾರಿ ಮತ್ತು ಆತನ ವಿಧವೆ ತಾಯಿ ನಾಯಕಿಯ  ೫ ಅಣ್ಣಂದಿರ ಕ್ರೂರತ್ವ ಡಾ  ನಡುವೆ ನಲುಗಿ ಒದ್ದಾಡಿ ಗೆಲ್ಲೋದೇ  ಈ ರಾಮಾಚಾರಿ. 


 ರವಿಚಂದ್ರನ್ ಮತ್ತು ಮಾಲಾಶ್ರೀಯ ಸಿನಿಮಾ ಕೆರಿಯರ್ ನ ಯಶಸ್ವಿ ಚಿತ್ರಗಲ್ಲೊಂದು. ರವಿ ಚಂದ್ರನ್ ಗೆ ಎಷ್ಟೋ ವರ್ಷಗಳ ಕಾಲ ರಾಮಾಚಾರಿ ಒಂದು ಐಡೆಂಟಿಟಿ ಆಗಿ ಉಳಿದಿತ್ತು. ಮಾಲಾಶ್ರೀ ಯನ್ನು ಹಲವಾರು ವರ್ಷಗಳ ಕಾಲ ಕನ್ನಡದಲ್ಲೇ ಉಳಿಸಿಕೊಳ್ಳೋ ಹಾಗೆ ಮಾಡಿತ್ತು ಈ ಸಿನಿಮಾ,

 ಮಾಲಾಶ್ರೀ ಗೆ ಮೊದಲ ಫಿಲಂ ಫಾರ್  ಅವಾರ್ಡ್ ಕೂಡ ಬಂದಿದ್ದು ಇದೆ ಸಿನಿಮಾ ಗೆ .  ಈ ಸಿನಿಮಾ ಡಾ ಹಾಡುಗಳು ಇಂದಿಗೂ ಕೇಳಿಸಿಕೊಂಡರೂ ನಮಗರಿವಿಲ್ಲದೆ ಗುನುಗೋ ಹಾಗೆ ಮಾಡುತ್ತದೆ, ರಾಮಾಚಾರಿ ಸಿನಿಮಾ ಮತ್ತು ಹಂಸಲೇಖ ಕೊಟ್ಟ ೮ ಹಾಡುಗಳು ಒಂದು ಜನರೇಶನ್ ನ ಎಲ್ಲ ಟೈಮ್ ಫೇವರಿಟ್ , ಅಂದಿಗೂ -ಇಂದಿಗೂ.





ಅಂದಿಗೂ ಇಂದಿಗೂ - Forever and today, Ramachaari is one of the best musical drama, in the year 1991 made in Kannada film industry directed by D. Rajendra Babu and produced by N. Veeraswamy. It starred Ravichandran and Malashri. The music was composed by Hamsalekha. #ramachari #ravichandran #malashri #hamsalekha #musicaldrama #drama #sandalwood Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.

Kaddipudi 7 Years Celebration Shivarajkumar Duniya Suri