ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Sandalwood's prince Nikhil Kumaraswamy is now producer

ಇಮೇಜ್
ಸ್ಯಾಂಡಲ್ವುಡ್ ನ  ಯುವರಾಜ ನಿಖಿಲ್ ಕುಮಾರಸ್ವಾಮಿ ಈಗ ಚಲನ ಚಿತ್ರ ನಿರ್ಮಾಪಕ , NK ಎಂಟರ್ಟೈನ್ಮೆಂಟ್ ಅನ್ನೋ ಬ್ಯಾನರ್ ನ ಹುಟ್ಟು ಹಾಕಿರುವ ಇವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಸಜ್ಜಾಗಿದ್ದಾರೆ, ಉತ್ತಮ ಕತೆ ಮತ್ತು ಹೊಸ ರೀತಿಯ ಪ್ರಯೋಗಗಳಿಗೆ ತನ್ನ ಪ್ರೊಡಕ್ಷನ್ ಸದಾ ಸಿದ್ದ ಎಂದು ಹೇಳಿಕೊಂಡಿದ್ದಾರೆ, ಕೋರೋಣ ಮಹಾಮಾರಿಯ ಆರ್ಭಟ ಮುಗಿಯುತ್ತಿದ್ದಂತೆ ಸಾದ್ ಖಾನ ನಿರ್ದೇಶನದಲ್ಲಿ ತಮ್ಮ ಪ್ರೊಡಕ್ಷನ್ಚೊ ಕಂಪನಿ ಇಂದ ಚೊಚ್ಚಲ ಸಿನಿಮಾ ವನ್ನ ತೆರೆಗೆ ತರಲು ಎಲ್ಲ ತಯಾರಿ ನಡೆದಿದೆ ಎಂದು ಹೇಳಿಕೊಂಡಿದ್ದಾರೆ, ತಂದೆ ಹೆಚ್ ಡಿ ಕುಮಾರಸ್ವಾಮಿ  ನಿರ್ಮಾಪಕರಾಗಿ ಹಲವಾರು ಅತ್ಯತ್ತಮ ಚಿತ್ರಗಳನ್ನ ಕೊಟ್ಟಿದ್ದಾರೆ ಈಗ ತಂದೆಯ ದಾರಿಯಲ್ಲೇ ಮಗ ಹೆಜ್ಜೆ ಇಡುತ್ತೀರೋ ಸಮಯದಲ್ಲಿ ಸಿನಿಮಾ ಮೋಕ್ಟ್ರೈಲ್ ತಂಡ ನಿಖಿಲ್ ಗೆ ಆಲ್ ದಿ ಬೆಸ್ಟ್ ಹೇಳುತ್ತಿದೆ. #nikhilkumaraswamy #producer #kumaraswamy Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today...

Will these Top 5 directors can create a revolution? II ಇವರೇ ಆ 5 ನಿರ್ದೇಶಕರು

ಇಮೇಜ್
Will these Top 5 directors can create a revolution? ವೆಬ್ ಸೀರೀಸ್ ಅನ್ನೋ ಮಾಯೆ ಇತ್ತೀಚಿನ ಕೆಲ ವರ್ಷಗಳಲ್ಲಿ ಯುವ ಜನತೆಯನ್ನ ಬಹಳ ಆವರಿಸಿಕೊಂಡಿರುವ ಮಾಧ್ಯಮ, ತಾವು ಕುಳಿತಲ್ಲೇ ಮೊಬೈಲ್ ನಲ್ಲೋ ಅಥವಾ ಟಿವಿ ಯಲ್ಲೋ ಯಾವುದೇ ತಕರಾರಿಲ್ಲದೆ ತಮಗೆ ಬೇಕಾದ ಸೀರೀಸ್ ಅನ್ನು ನೋಡುತ್ತಾ ಕಾಲ ಕಳೆಯಬಹುದು. ಒಂದಕ್ಕಿಂತ ಒಂದು ವಿಭಿನ್ನ ಕಥಾ ಹಂದರಗಳನ್ನ ಇಟ್ಟುಕೊಂಡು ವೆಬ್ ಸೀರಿಸ್ ಗಳು ವೀಕ್ಷಕರ ಬಳಿಗೆ ನೇರವಾಗಿ ಲಗ್ಗೆ ಇಡುತ್ತಿದೆ.ಒಂದು ಮಟ್ಟಿಗೆ ಸಿನಿಮಾ ಗಳನ್ನೂ ಮೀರಿಸುವಂಥ ಸೀರೀಸ್ ಗಳು ಬಂದಿರೋದು ಅದರ ಗುಣಮಟ್ಟ ಮತ್ತು ಜನಪ್ರಿಯತೆಯನ್ನ ಹೆಚ್ಚಿಸಿದೆ, ನಿರ್ಮಾಪಕರು ಅಥವಾ ಪ್ರೊಡಕ್ಷನ್ ಕಂಪನಿ ಗಳಿಗೆ ಸಾಕಷ್ಟು ಹಣವನ್ನು ಕೂಡ ಗಳಿಸಿಕೊಟ್ಟಿರೋ ಈ ವೆಬ್ ಸೀರೀಸ್ ಅನ್ನೋ ಹೊಸ ದಿಕ್ಕಿಗೆ ಗೆ netflix, amazon Prime, zee 5 , voot ಇನ್ನೂ ಹಲವಾರು ಪ್ಲಾಟ್ಫಾರ್ಮ್ ಗಳು ಪಾಲಕರಾಗಿ ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ದಲ್ಲೂ ವೆಬ್ ಸೀರೀಸ್ ಅನ್ನೋ ಮಾತು ಕೇಳಿ ಬರುತ್ತಲೇ ಇದೆ ಆದರೆ ಯಾವುದೂ ಅಷ್ಟೊಂದು ಸದ್ದು ಮಾಡಿದ್ದು ಕಂಡಿಲ್ಲ, ಹೀಗಾಗಿ ಯುವ ವೀಕ್ಷಕರು ಅತೀ ಹೆಚ್ಚು ಬೇರೆ ಭಾಷೆಯ ಸೀರೀಸ್ ಗಳಿಗೆ ಒತ್ತು ಕೊಡುತ್ತಿದ್ದಾರೆ, ಕನ್ನಡದಲ್ಲಿ ಬೇರೆ ಭಾಷೆಗಳಿಗೆ ಸರಿ ಸಾಟಿಯಾಗಿ ನಿಲ್ಲಲಾಗದು ಎನ್ನುವ ಸಣ್ಣದೊಂದು ಕಪ್ಪು ಚುಕ್ಕೆ ನಮ್ಮೊಳಗೇ ಕಾಣಿಸಿಕೊಂಡಿದೆ, ಕನ್ನಡದಲ್ಲಿ ವೆಬ್ ಸೀರೀಸ್ ಗಳನ್ನ ತಯಾರಿ ಮಾಡ...

Presenting the Official logo of All Kerala Rakshit Shetty Fans and Welfare Association State Committee

ಇಮೇಜ್
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗೆ ಈ ಕೇರಳದಲ್ಲೂ ಈಗ ಫ್ಯಾನ್ಸ್ ಅಸೋಸಿಯೇಷನ್ ಸಿಂಪಲ್ ಸ್ಟಾರ್  ರಕ್ಷಿತ್ ಶೆಟ್ಟಿ ಈಗ ಕರ್ನಾಟಕ ಮಾತ್ರ ಅಲ್ಲ ಕೇರಳದಲ್ಲೂ ಸ್ಟಾರ್ , ಇತ್ತೀಚಿನ ದಿನಗಳಲ್ಲಿ ಮಲಲಿವುಡ್ ಚಿತ್ರ ರಸಿಕರಿಗೂ ಇಷ್ಟ ಆಗ್ತಿರೋ ನಮ್ಮ ಸಿಂಪಲ್ ಸ್ಟಾರ್ ನ ಸಿನೆಮಾಗಳಿಂದ ಕೇರಳದಲ್ಲೇ ಒಂದು ಫ್ಯಾನ್ಸ್ ಅಸೋಸಿಯೇಷನ್ ಶುರು ಆಗಿದೆ, All Kerala Rakshit Shetty Fans and Welfare Association State Committee ಅದರ  ಲೋಗೋ ಅಫೀಷಿಯಲ್ ಆಗಿ ಇಂದಷ್ಟೇ ಬಿಡುಗಡೆ ಮಾಡಿದ್ದಾರೆ. ರಕ್ಜ್ಶಿತ್ ಶೆಟ್ಟಿ ಇಲ್ಲಿ ಅಲ್ಲಿ ಅಷ್ಟೇ ಅಲ್ಲದೆ  ವಿಶ್ವದೆಲ್ಲೆಡೆ ಎಲ್ಲರನ್ನು ರಂಜಿಸುತ್ತಾ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಅನ್ನೋದು ಸಿನಿಮಾ ಮೋಕ್ಟ್ರೈಲ್ ತಂಡದ ಆಶಯ

Dr Rajkumar Rare Video Of Phone Conversation II ಅಣ್ಣಾವ್ರು ಅಭಿಮಾನಿಗಳನ್ನ ದೇವರು ಎಂದ ಕ್ಷಣ

ಇಮೇಜ್
ವರನಟ ಡಾಕ್ಟರ್ ರಾಜಕುಮಾರ್ , ಕರುನಾಡಿಗೆ ದಕ್ಕಿದ ಅಮೂಲ್ಯ ರತ್ನಗಳಲ್ಲೊಂದು.. ನಟನೆ ಮತ್ತು ವ್ಯಕ್ತಿತ್ವ ಎರಡರಲ್ಲೂ ವಜ್ರ ಸಮಾನ.ನಮ್ಮ ನಿಮ್ಮೆಲ್ಲರ ಮನಸಿನೊಳಗೆ ಬಲವಾಗಿ ಬೇರೂರಿವುವ ಮೇರು ನಟ ,ತಮ್ಮ ಬಾಲ್ಯದ ಬದುಕಿನ ಅಮೂಲ್ಯ ಕ್ಷಣಗಳನ್ನ  ಟೆಲಿಫೋನ್ ಸಂಭಾಷಣೆಯಲ್ಲಿ  ಆತ್ಮೀಯರೊಡನೆ ನೆನಪಿಸಿ ಕೊಳ್ಳುತ್ತಾ ಜೊತೆಗೆ  ಮೊದಲ ಬಾರಿಗೆ ಅಭಿಮಾನಿಗಳನ್ನ ದೇವರು ಎಂದು ಕರೆದ ಆ ಕ್ಷಣವನ್ನ ಮೆಲುಕು ಹಾಕುತ್ತ ಮಾತನಾಡುತ್ತಿರುವ ವಿಡಿಯೋ ಇಲ್ಲಿದೆ. ಬಹಳ ಅಪರೂಪದ ಈ ವಿಡಿಯೋ ನಿಮ್ಮಲ್ಲಿ ವರನಟ ನ  ಬಗ್ಗೆ ಇನ್ನು ಹೆಚ್ಚು  ಗೌರವ ಮೂಡಿಸುವುದು ಖಚಿತ. ಕನ್ನಡ , ಸರಳತೆ, ಸಿನಿಮಾ ಮತ್ತು ಅಭಿಮಾನಿಗಳ ಎದೆಯಲ್ಲಿ ಶತ ಶತ ಮಾನಗಳವರೆಗೂ  ಸದಾ ರಾರಾಜಿಸುವ ಎಕಯ್ಕ    ಹೆಸರು ರಾಜ್ಕುಮಾರ್ ಇಂಥ ಹ ಅದ್ಬುತ ವ್ಯಕ್ತಿ ನಟಿಸಿ - ಬದುಕು ಕಲಿಸಿ ಹೋದ ಮಾರ್ಗದಲ್ಲಿ ಮುಂದಿನ ಯುವ ಪೀಳಿಗೆಯ ಸಿನಿಮಾ  ಪಯಣ ಸಾಗಲಿ ಎನ್ನುವುದೇ ಸಿನಿಮಾ ಮೋಕ್ಟ್ರೈಲ್ ತಂಡದ ಆಶಯ. Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film indu...

Golden Star Ganesh Birthday Special II Sakath II Rap Motion Poster

ಇಮೇಜ್
Director Suni comes up with Rap Motion Poster of Sakath on Golden Star Ganesh's Birthday and Special note by Golden Star Ganesh to the Fans. #goldenstarganesh #happybirthday #sakath #simplesuni ಸಕತ್ , ಗೋಲ್ಡನ್ ಸ್ಟಾರ್ ಗಣೇಶ್ ರ ಮುಂದಿನ ಚಿತ್ರ , ಚಮಕ್ ನಂತರ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಜೊತೆಯಾಗಿ ಮತ್ತೆ ಸಖತ್ತಾಗೆ ಚಮಕ್ ಕೊಡೋದಕ್ಕೆ  ರೆಡಿ ಆಗಿದ್ದಾರೆ , ಈ ಬಾರಿ ಸ್ವಲ್ಪ ಜೋರಾಗೆ ಅಬ್ಬರ ಎಬ್ಬಸಿರೋ ಸುನಿ ಮತ್ತು ಅವರ ತಂಡ  ಗಣೇಶ್ ಹುಟ್ಟುಹಬ್ಬಕ್ಕೆ ಸಕ್ಕತ್ತಾಗೆ  ಒಂದು ರಾಪ್ ಸಾಂಗ್ ನ ಬಿಡುಗಡೆ ಮಾಡಿದ್ದಾರೆ.  ಈ ವರ್ಷ ಎಂದಿನಂತಿಲ್ಲ ನಲಿವಿಗಿಂತ ನೋವೇ ಜಾಸ್ತಿ ಹಾಗಾಗಿ ತಮ್ಮ ಜನುಮದಿನಕ್ಕೆ ಅಭಿಮಾನಿಗಳು ಯಾರೂ ಕೂಡ ಊರು ಪರ ಊರುಗಳಿಂದ ಬರುವ ಪ್ರಯತ್ನ ಮಾಡದೆ ಇರುವಲ್ಲೇ ನನ್ನನ್ನ ಹರಸಿ ಮತ್ತು ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಅವರ ಅಪ್ಪಟ ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಇಳಿ  ವಯಸ್ಸಿನ  ಹಿರಿಯರೆಲ್ಲರ  ಅಚ್ಚುಮೆಚ್ಚಿನ ಗೋಲ್ಡನ್ ಸ್ಟಾರ್ ಗೆ ಸಿನಿಮಾ ಮೋಕ್ಟ್ರೈಲ್ ತಂಡದಿಂದ ಹ್ಯಾಪಿ ಬರ್ತ್ಡೇ.